top of page

ABOUT MY PROFESSION..

ಇಂದಿನ ಆಧುನಿಕ ಯುಗದಲ್ಲಿ ಅತ್ಯಂತ ಒತ್ತಡದಲ್ಲಿ ಬದುಕಬೇಕಾಗಿದೆ. ನಮ್ಮ ವೃತ್ತಿಯಲ್ಲಿ, ಪರಿಸರದಲ್ಲಿ ಒತ್ತಡವನ್ನು ನಿಭಾಯಿಸಿ ವೃತ್ತಿ ನೈಪುಣ್ಯ ಸಾಧಿಸಬೇಕಾಗಿದ್ದು, ಅದಕ್ಕಾಗಿ ನಾವು ಧನಾತ್ಮಕ ಚಿಂತನೆಯನ್ನು ಅಳವಡಿಸಿಕೊಳ್ಳಬೇಕು. ಇಂದು ಸಮಾಜದಲ್ಲಿ. ಜೀವನ ಕೌಶಲ್ಯ ಶಿಕ್ಷಣದ ಮೂಲಕ ಮಕ್ಕಳಲ್ಲಿ ಕಠಿಣ ಪರಿಸ್ಥಿತಿಯಲ್ಲೂ ಸ್ಥಿತಪ್ರಜ್ಞರಂತೆ ಸ್ಪಂದಿಸುವ ಗುಣವನ್ನು ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬ ಶಿಕ್ಷಕರದ್ದು.
ಈ ನಿಟ್ಟಿನಲ್ಲಿ ನಮ್ಮ ಜ್ಞಾನಾಭಿವೃದ್ಧಿ ಕೂಡಾ ಅತ್ಯಂತ ಪ್ರಮುಖವಾದದ್ದು, ತಂತ್ರಜ್ಞಾನದ ಅರಿವು ಮೂಡಿಸಿಕೊಂಡು ಅದನ್ನು ಬಳಸಿಕೊಂಡು ಆಧುನಿಕತೆಗೆ ಹೊಂದಿಕೊಳ್ಳುವುದು ಅತ್ಯಂತ ಪ್ರಮುಖವಾಗಿದೆ.
ಬನ್ನಿ ನಾವೆಲ್ಲರೂ ಒಂದಾಗಿ ಸರಕಾರಿ ಶಾಲೆಗಳನ್ನು ಬೆಳೆಸೋಣ..
ಇಂತಿ ನಿಮ್ಮ ಸಹೂದ್ಯೋಗಿ,
ನಾಗರಾಜ ಭಾಸ್ಕರ್
Our Philosophy

ಶಿಕ್ಷಣ ನಿಂತ ನೀರಲ್ಲ. ಸದಾ ಹರಿಯುವ ಎಂದೂ ಬತ್ತದ ನದಿಯಾಗಿದೆ.
Our History

ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಮಾದರಿಯಂತೆ.
bottom of page

